ಜಪಾನ್‍ನ ಓಕಾಯಾಮಾ ನಗರದಲ್ಲಿ ನಿರ್ಮಿಸಲಾಗಿರುವ ಸೈದಾಯೀಜಿ ಕಾನೌನೀನ್ ದೇಗುಲದಲ್ಲಿ ಪುರುಷ ಭಕ್ತರು ಬೆತ್ತಲಾಗಿ ಪೂಜೆ ಮಾಡಲು ಹೋಗುತ್ತಾರೆ. ಪ್ರತಿ ವರ್ಷದಂತೆ ಈ ಬಾರಿಯೂ ‘ಹಡಕಾ ಮತ್ಸುರಿ’ ಹಬ್ಬ ಆಚರಿಸಲಾಯಿತು.
Ten thousand men stripped off to take part in “Hadaka Matsuri”, an annual festival in Japan's Honshu Island.